ಭೌತಿಕ, ಸಾಮಾಜಿಕ, ಔದ್ಯೋಗಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಎಂಬ ಪ್ರಾಚೀನ ಲೋಕಜ್ಞಾನದ ಆರು ಆಯಾಮಗಳನ್ನು ಪ್ರಸ್ತುತಪಡಿಸಲು ಗ್ಲೋಮನ್ ಫೌಂಡೇಶನ್ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ.
ಇದನ್ನು ಅನೇಕ ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಶ್ರೀ ಗೋಪಿ ವಿ ಪ್ರಸಾದ್ ಅವರ "ಬ್ಲೆಂಡೆಡ್ ಲರ್ನಿಂಗ್" ಮಾದರಿಯ ಮೂಲಕ ತರಬೇತಿ ನೀಡಲಾಗುತ್ತದೆ.
ಗೀತಾ ವಿದ್ಯಾ ಬೋಧಕ (ತರಬೇತುದಾರರು) ಮತ್ತು ಗೀತಾ ವಿದ್ಯಾ ಸಾಧಕರು (ಪ್ರಶಿಕ್ಷಣಾರ್ಥಿಗಳು) ಸಾಧನಾ, ಶೋಧನ ಮತ್ತು ವಾದನಾ ಎಂಬ ಮೂರು "ಬ್ಲೆಂಡೆಡ್ ಲರ್ನಿಂಗ್" ಅಂಶಗಳ ಮೂಲಕ ಗೀತಾ ವಿದ್ಯೆಯನ್ನು ಕಂಠಸ್ಥ ಮಾಡಿ, ಅರ್ಥೈಸಿಕೊಂಡು ಮತ್ತು ಅನುಸರಿಸಲು ತರಬೇತಿ ನೀಡಲಾಗುತ್ತಿದೆ.
ಈ ಕಾರ್ಯಕ್ರಮವನ್ನು ಆನ್‌ಲೈನ್, ಕ್ಲಾಸ್ ರೂಮ್, ರೇಡಿಯೋ ಮತ್ತು ಟಿವಿ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಲಭ್ಯವಿರಿಸಲಾಗುತ್ತದೆ.
Gita Sathaka | Practice version |
---|---|
Lesson-1 | |
Lesson-2 | |
Lesson-3 | |
Lesson-4 | |
Lesson-5 | |
Lesson-6 | |
Gita Sathaka | Practice version |
Lesson-7 | |
Lesson-8 | |
Lesson-9 | |
Lesson-10 | |
Lesson-11 | |
Lesson-12 |